Kannu Hodiyaka Lyrics - Roberrt - Darshan - kannada lyrics
Kannu Hodiyaka Lyrics: Kannu hodiyaka kannada song is a song from the 2021 Kannada song in Roberrt movie, directed by Tharun Kishore Sudhir. The Roberrt Kannada movie was produced by Umapathy Srinivas Gowda. Kannu Hodiyaka features Challenging Star" Darshan, Asha Bhat.
Audio on Aanand audio is the music label of this love song. This song was composed by Arjun janya with lyrics written by Yograj bhat. Kannu hodiyaka song was rendered by Shreya goshal.
About the song
Song |
Kannu hodiyaka |
Singer |
Shreya goshal |
Lyrics |
Yograj bhat |
Music |
Arjun janya |
Movie |
Roberrt |
Cast |
Darshan Asha bhat |
Kannu Hodiyaka - Kannada Song lyrics in English
Kannu hodeyaaka monne kalthaani
Neenu helala magana ninna nodi sumna hengirli
Sumna hengirli
Bella kadiyaka ninne kalthane ninna nodi sumna hengirli
Sumna hengirli
Galla chaachi magana ninna nodi sumna hengirli
Sumana hengirli
Baala love maadeni hengaa thadakale helde naa hengirli
Nuru makkalu beku fifty ningirli in fifty nangirli
Sir arjent ithe rotti jaari tuppaka bele
Ninna nodi summana hengirli
Siri siri mandara nanna mudiyali idubara
Ninthu dura nagabyada nanna nodi
Sarasara saradara tuti sakkare kadibara
Yaka kolutiya sihi muttige tada madi
Aagudi jaldi chaligala barali
Ninnusirinaa bisi gale sigali
Hididu thabkotini babulikinyaga aagid agali
Ninna nodi sumna hegirli sumna hengirli
Summaka iruvalle sari hottige unuvalle
Hucchu hididu agaythi shathmana
Vili vili iddata thale dibige muddata
Nanna mele bedshetigu anumana
Onty tanaka shatibyaani barali
Ee virahaka parihara sigali jaldi helali magana
Byaagetikondu elige barali
Ninna nodi sumna heng irli
Sumna heng irli …
Best Bluetooth Headphone in cheap price with more Discount
(end of lyrics)
Kannu Hodiyaka - Kannada Song lyrics in Kannada
ಕಣ್ಣು ಹೊಡಿಯಕ ಮೊನ್ನೆ ಕಲ್ತಾನಿ
ನೀನು ಹೇಳಲಾ ಮಗನ ನಿನ್ನ ನೋಡಿ ಸುಮ್ನ ಹೆಂಗಿರ್ಲಿ
ಸುಮ್ನ ಹೆಂಗಿರ್ಲಿ
ಬೆಲ್ಲ ಕಡಿಯಾಕ ನಿನ್ನೆ ಕಲ್ತಾನೆ ನಿನ್ನ ನೋಡಿ ಸುಮ್ನ ಹೆಂಗಿರ್ಲಿ
ಸುಮ್ನ ಹೆಂಗಿರ್ಲಿ
ಗಲ್ಲ ಚಾಚಿ ಮಗನ ನಿನ್ನ ನೋಡಿ ಸುಮ್ನ ಹೆಂಗಿರ್ಲಿ
ಸುಮ್ನ ಹೆಂಗಿರ್ಲಿ
ಬಾಲ ಲವ್ ಮಾಡೆಣಿ ಹೆಂಗ ತಡಕಳೆ ಹೆಳ್ದೆ ನಾ ಹೆಂಗಿರ್ಲಿ
ನೂರು ಮಕ್ಕಳು ಬೇಕು ಫಿಫ್ಟೀ ನಿಂಗಿರ್ಲಿ ಇನ್ ಫಿಫ್ಟೀ ನಂಗಿರ್ಲಿ
ಸರ್ ಅರ್ಜೆಂಟ್ ಐತೆ ರೊಟ್ಟಿ ಜಾರಿ ತುಪ್ಪಕ ಬಿಲೆ
ನಿನ್ನ ನೋಡಿ ಸುಮ್ಮನ ಹೆಂಗಿರ್ಲಿ
ಸಿರಿ ಸಿರಿ ಮಂದಾರ ಮುಡಿಯಲಿ ಇಡುಬಾರ
ನಿಂತು ದೂರ ನಗಬ್ಯಾಡ ನನ್ನ ನೋಡಿ
ಸರಸರ ಸರದಾರ ತುಟಿ ಸಕ್ಕರೆ ಕದಿಬಾರ
ಯಾಕ ಕೋಲೂತಿಯ ಸಿಹಿ ಮುತ್ತಿಗೆ ತಡ ಮಾಡಿ
ಆಗುದಿ ಜಲ್ದಿ ಚಳಿಗಾಲ ಬರಲಿ
ನಿನ್ನುಸಿರಿನಾ ಬಿಸಿ ಗಾಳಿ ಸಿಗಲಿ
ಹಿಡಿದು ತಬ್ಕೋತಿನಿ ಬಾಬುಲಿಕಿನ್ಯಗ ಅಗಿದ್ ಆಗಲಿ
ನಿನ್ನ ನೋಡಿ ಸುಮ್ನ ಹೇಗಿರ್ಲಿ ಸುಮ್ನ ಹೆಂಗಿರ್ಲಿ
ಸುಮ್ಮಕಾ ಇರುವಲ್ಲೆ ಸರಿ ಹೊತ್ತಿಗೆ ಉಣುವಲ್ಲೆ
ಹುಚ್ಚು ಹಿಡಿದು ಆಗೈತಿ ಶಾತ್ಮನ
ವಿಲಿ ವಿಲಿ ಇದ್ದತಾ ತಲೆ ದಿಬಿಗೆ ಮುದ್ದಾಟ
ನನ್ನ ಮೇಲೆ ಬೆಡ್ ಶಿಟಿಗೂ ಅನುಮಾನ
ಒಂಟಿ ತನಕ ಶತಿಬ್ಯಾನಿ ಬರಲಿ
ಈ ವಿರಹಕ ಪರಿಹಾರ ಸಿಗಲಿ ಜಲ್ದಿ ಹೇಳಲಿ ಮಗನ
ಬ್ಯಾಗೆತಿಕೊಂಡು ಎಲ್ಲಿಗೆ ಬರಲಿ
ನಿನ್ನ ನೋಡಿ ಸುಮ್ನ ಹೆಂಗ್ ಇರ್ಲಿ
ಸುಮ್ನ ಹೆಂಗ್ ಇರ್ಲಿ....
(ಹಾಡು ಮುಕ್ತಾಯ)
In this song any wrong lyrics are there please note us. and any queries about this song please contact us and any particular song needed you can ask in the request lyrics form.
0 Comments