Swathi muttina male haniye lyrics - Bannada Gejje
Swathi muttina male haniye song is sung by S P Balasubrahmanyam and S Janaki which is starring by Ravichandran and Amala, Swati muttina male haniye song lyrics written by Hamsalekha as well as music given by himself.
This song is one of the best song for rainy season and swathi muttina male haniye song is best song in the Bannada gejje movie.

About the song
Song |
Swathi muttina male haniye |
Singer |
SPB, S Janaki |
Lyrics |
Hamsalekha |
Music |
Hamsalekha |
Movie |
Bannada gejje |
Cast |
Ravichandran Amala |
Swathi muttina male haniye lyrics - English lyrics
Swathi mutina male haniye
Mella mellane dharegiliye
Nanna raaniya hrudayada chippige baare sara sarane
Prithiya mutina haarava kattalu dumuke
Mira mirane
Swathi mutina male haniye
Mella mellane dharegiliye
Nanna rajana hrudayada chippige baare sarasarane
Prethiya mutina haarava kattalu dumuke
Mira mirane
Premada kaashiyali
Maleye namage snana
Kanase manada dyana
Mai nadaguva chaliyalli
Ee becchane savigaana
Aa nandada aalaapana aalinganavo
Aa nimishada ee mohada aa koshanavo
Ee hedaruva swaradali
Ee premada gunagaana
Swathi mutina male haniye
Mella mellane daregiliye
Nanna raaniya hrudayada chippige baare sara sarane
Prethiya mutina haarava kattalu dumuke
Mira mirane
Belli thaaregala taruve nenage koduve
Ninna mudige iduve
Ee premada saahasake
Nanagene nee taruve
Premada mahalinali
Nanagu ninagu naduve
Parade sariye maduve
Aa hunnime rathriyali
Naa mutina male tharuve
Aa shubadina borgariyuva neeraaguve naa
Aa milanake hutareyuva saagarava naa
Aa saagara sangamake
Ee usira hidididuve
Swathi muthina male haniye
Mella mella daregiliye
Nanna raajana hrudayada chippige baare sara sarane
Premada mutina haarava kattalu dumuke
Mira mirane ......
Swathi muttina male haniye lyrics - Kannada lyrics
ಸ್ವಾತಿ ಮುತ್ತಿನ ಮಳೆ ಹನಿಯೇ
ಮೆಲ್ಲ ಮೆಲ್ಲನೆ ದರೆಗಿಳಿಯೇ
ನನ್ನ ರಾಣಿಯ ಹೃದಯದ ಚಿಪ್ಪಿಗೆ ಬಾರೆ ಸರ ಸರನೆ
ಪ್ರೀತಿಯ ಮುತ್ತಿನ ಹಾರವ ಕಟ್ಟಲು ದುಮುಕೆ
ಮಿರ ಮಿರನೆ
ಸ್ವಾತಿ ಮುತ್ತಿನ ಮಳೆ ಹನಿಯೇ
ಮೆಲ್ಲ ಮೆಲ್ಲನೆ ದರೆಗಿಳಿಯೇ
ನನ್ನ ರಾಜನ ಹೃದಯದ ಚಿಪ್ಪಿಗೆ ಬಾರೆ ಸರ ಸರನೆ
ಪ್ರೀತಿಯ ಮುತ್ತಿನ ಹಾರವ ಕಟ್ಟಲು ದುಮುಕೆ
ಮಿರ ಮಿರನೆ
ಪ್ರೇಮದ ಕಾಶಿಯಲಿ
ಮಳೆಯೇ ನಮಗೆ ಸ್ನಾನ
ಕನಸೇ ಮನದ ಧ್ಯಾನ
ಮೈ ನಡಗುವ ಚಳಿಯಲ್ಲಿ
ಈ ಬೆಚ್ಚನೆ ಸವಿಗಾನ
ಆ ನಂದದ ಆಲಾಪನ ಅಲಿಂಗನವೋ
ಆ ನಿಮಿಷದ ಈ ಮೋಹದ ಆ ಕೋಶನವೋ
ಈ ಹೆದರುವ ಸ್ವರದಲ್ಲಿ
ಈ ಪ್ರೇಮದ ಗುಣಗಾನ
ಸ್ವಾತಿ ಮುತ್ತಿನ ಮಳೆ ಹನಿಯೇ
ಮೆಲ್ಲ ಮೆಲ್ಲನೆ ದರೆಗಿಳಿಯೇ
ನನ್ನ ರಾಣಿಯ ಹೃದಯದ ಚಿಪ್ಪಿಗೆ ಬಾರೆ ಸರ ಸರನೆ
ಪ್ರೀತಿಯ ಮುತ್ತಿನ ಹಾರವ ಕಟ್ಟಲು ದುಮುಕೆ
ಮಿರ ಮಿರನೆ
ಬೆಳ್ಳಿ ತಾರೆಗಳ ತರುವೆ ನಿನಗೆ ಕೊಡುವೆ
ನಿನ್ನ ಮುಡಿಗೆ ಇಡುವೆ
ಈ ಪ್ರೇಮದ ಸಾಹಸಕೆ
ನನಗೇನೆ ನೀ ತರುವೆ
ಪ್ರೇಮದ ಮಹಲಿನಲಿ
ನನಗೂ ನಿನಗೂ ನಡುವೆ
ಪರದೆ ಸರಿಯೇ ಮದುವೆ
ಆ ಹುಣ್ಣಿಮೆ ರಾತ್ರಿಯಲಿ
ನಾ ಮುತ್ತಿನ ಮಳೆ ತರುವೆ
ಆ ಶುà²à²¦ಿನ ಬೋರ್ಗರಿಯುವ
ನೀರಾಗುವೆ ನಾ
ಆ ಮಿಲನಕೆ ಹೂತರೆಯುವ ಸಾಗರವ ನಾ
ಆ ಸಾಗರ ಸಂಗಮಕೇ
ಈ ಉಸಿರ ಹಿಡಿದಿಡುವೆ
ಸ್ವಾತಿ ಮುತ್ತಿನ ಮಳೆ ಹನಿಯೇ
ಮೆಲ್ಲ ಮೆಲ್ಲನೆ ದರೆಗಿಳಿಯೇ
ನನ್ನ ರಾಜನ ಹೃದಯದ ಚಿಪ್ಪಿಗೆ ಬಾರೆ ಸರ ಸರನೆ
ಪ್ರೇಮದ ಮುತ್ತಿನ ಹಾರವ ಕಟ್ಟಲು ದುಮುಕೆ
ಮಿರ ಮಿರನೆ....
0 Comments