Yekanthada mouna song lyrics in English and in Kannada - Payana Kannada Movie
Yekanthada mouna song is sung by the great legendary singer S P Balasubrahmanyam. Yekanthada mouna song lyrics written by Dr V Nagendra Prasad and music given by V Harikrishna.
Ekanthada mouna song is feeling song to all love failure boy or girl. which is starring by Ravishankar and Ramnithu Chowdary.
Yekanthada mouna song English lyrics and Kannada lyrics are in below.
About the song :
Song |
Yekanthada mouna |
Singer |
S P Balasubrahmanyam |
Lyrics |
Dr V Nagendra Prasad |
Music |
V Harikrishna |
Movie |
Payana |
Cast |
Ravishankar, Ramanithu Choudary |
Yekanthada mouna song lyrics in English - Payana Kannada Movie
Yekantada mouna
Eleligo payana
Ede tumbidaa dyana
Nenapinnu aa gaana
Nille nille nenapu nille
Alle dura nille
Avala nenasi
Nanna alisi
Naguva nenape olle
Yekantada mouna
Elelligo payana
Ede tumbida dyana
Nenapinnu aa gaana
Oo ninnade bimba kan tumbaa
Ninnade usiru ede tumbaa
Maretare hege sangaathi
Snehada musuku haakiruva
Prethiya nenapu ninagilva
Hrudayave helu enanthi
Baalina yaana
Nillo nildaana
Prethiye jaana
Oo..Oo.. Oo
Hugalu horatu ninthaaga
Kandada kannali niru
Bilkodo viraha totadalli
Suryana marana aadaaga
Aduvana raktha kanniru
Aagasa raviya nenapalli
Yavudu sathya
Yaaradu nithya
Ballavaraaruu
Oo..Oo yekanthada mouna
Eleligo payana
Ede tumbida dyana
Nenapinnu aa gaana ...♪♪♪
Yekanthada mouna song lyrics in Kannada - Payana Kannada Movie
ಏಕಾಂತದ ಮೌನ
ಎಲ್ಲೆಲ್ಲಿಗೋ ಪಯಣ
ಎದೆ ತುಂಬಿದಾ ಧ್ಯಾನ
ನೆನಪಿನ್ನು ಆ ಗಾನ
ನಿಲ್ಲೆ ನಿಲ್ಲೆ ನೆನಪು ನಿಲ್ಲೆ
ಅವಳ ನೆನಸಿ
ನನ್ನ ಅಳಿಸಿ
ನಗುವ ನೆನಪೇ ಒಲ್ಲೆ
ಏಕಾಂತದ ಮೌನ
ಎಲ್ಲೆಲ್ಲಿಗೋ ಪಯಣ
ಎದೆ ತುಂಬಿದಾ ಧ್ಯಾನ
ನೆನಪಿನ್ನು ಆ ಗಾನ
ಓ ನಿನ್ನದೇ ಬಿಂಬ ಕಣ್ ತುಂಬಾ
ನಿನ್ನದೇ ಉಸಿರು ಎದೆ ತುಂಬಾ
ಮರೆತರೆ ಹೇಗೆ ಸಂಗಾತಿ
ಸ್ನೇಹದ ಮುಸುಕು ಹಾಕಿರುವ
ಪ್ರೀತಿಯ ನೆನಪು ನಿನಗಿಲ್ವಾ
ಹೃದಯವೇ ಹೇಳು ಏನಂತಿ
ಬಾಳಿನ ಯಾನ
ನಿಲ್ಲೋ ನಿಲ್ದಾಣ
ಪ್ರೀತಿಯೇ ಜಾಣ
ಓ..ಓ..ಓ..ಓ
ಹೂಗಳು ಹೊರಟು ನಿಂತಾಗ
ಕಾಂಡದ ಕಣ್ಣಲ್ಲಿ ನೀರು
ಬೀಳ್ಕೊಡು ವಿರಹ ತೋಟದಲ್ಲಿ
ಸೂರ್ಯನ ಮರಣ ಆದಾಗ
ಅಡುವಣ ರಕ್ತ ಕಣ್ಣೀರು
ಆಗಸ ರವಿಯ ನೆನಪಲ್ಲಿ
ಯಾವುದು ಸತ್ಯ
ಯಾರದು ನಿತ್ಯ
ಬಲ್ಲವರಾರೂ
ಓ ಓ ಏಕಾಂತದ ಮೌನ
ಎಲ್ಲೆಲ್ಲಿಗೋ ಪಯಣ
ಎದೆ ತುಂಬಿದಾ ಧ್ಯಾನ
ನೆನಪಿನ್ನು ಆ ಗಾನ ...♪♪♪
0 Comments