ABOUT THE SONG
Song | Ondu sulladaru nudi henne |
Singer | Srinivas, Sujatha |
Lyrics | J M Prahlad |
Music | A R Rahman |
Movie | Sajani |
Cast | Dhyan, Sharmila Mandre |

Ondu sulladaru nudi henne kannada song lyrics
ಒಂದು ಸುಳ್ಳಾದರು ನುಡಿ ಹೆಣ್ಣೇ
ನಿನ್ನ ಪ್ರಿಯತಮ ನಾನು ಎಂದು
ಆ ಸುಳ್ಳಲೇ ನಾ ಬಾಳ್ವೆ
ಒಂದು ಸುಳ್ಳಾದರು ನುಡಿ ಹೆಣ್ಣೇ
ನಿನ್ನ ಪ್ರಿಯತಮ ನಾನು ಎಂದು
ಆ ಸುಳ್ಳಲೇ ನಾ ಬಾಳ್ವೆ
ಹೂವಳಿ ಅಡಗಿದ ಗಂಧ
ಅದು ಗಾಳಿಗೆ ಸೇರಲು ಚಂದ
ಇದು ತಾನೆ ಅನುಬಂಧ
ಅನುರಾಗದ ಸಂಬಂಧ
ಚಲುವಿರೇ ಒಲವಿರೇ ಹಾಲು ಸಕ್ಕರೆಯು
ಎರಡು ಬೆರೆತರೆ ಸವಿಯಂತೆ
ಆದರೆ ಕಹಿಯು ಏಕಂತೆ
ಬೆಣ್ಣೆಯು ಸುಣ್ಣವು ಬಣ್ಣವು ಒಂದೇನೆ
ಕಾಣೋ ಕಣ್ಣುಗಳು ಒಂದೇನೆ
ಆದರೆ ಗುಣವು ಬೇರೇನೆ
ಒಂದು ಸುಳ್ಳಾದರು ನುಡಿ ಹೆಣ್ಣೇ
ನಿನ್ನ ಪ್ರಿಯತಮ ನಾನು ಎಂದು
ಆ ಸುಳ್ಳಲೇ ನಾ ಬಾಳ್ವೆ
ಜಕ್ಕಣನ ಶಿಲ್ಪದ
ಜಕ್ಕಣನ ಶಿಲ್ಪದ ಅಂದವ ನಿನ್ನಲಿ ತಂದಾನೋ
ಚಂದವ ನಿನ್ನಲಿ ತಂದಾನೋ
ಹಾಲು ಬೆಳದಿಂಗಳಿನ ಬಣ್ಣವ ತಂದಾನೋ
ಜೇನು ಜೇನು ಕೇಳಿ ಅದರದಿ ಮಧುವನಿಟ್ಟು
ಮಿಂಚು ಬಳ್ಳಿಯ ಕೇಳಿ ಕೈ ರೇಖೆಯ ತಂದಾನೋ
ಮುಂಗಾರು ತರುವ ಮೂಡ ಸಹ್ಯಾದ್ರಿ ದಾಟಿ ಬರುತ
ತಂದ ಮುತ್ತು ಹನಿಯೇ ನಿನ್ನಯ ನಗುವಾಯ್ತು
ಏಕೋ ಹೆಣ್ಣೇ ಮನಸು ಕಲ್ಲಲ್ಲಿ ಮಾಡಿ ಬಿಟ್ಟೆನು
ನೀನು ಒಲಿದು ಆ ಕಲ್ಲು ಕರಾಗುವುದುಂಟೇನೋ
ಒಂದು ಸುಳ್ಳಾದರು ನುಡಿ ಹೆಣ್ಣೇ
ನಿನ್ನ ಪ್ರಿಯತಮ ನಾನು ಎಂದು
ಆ ಸುಳ್ಳಲೇ ನಾ ಬಾಳ್ವೆ
ಮುದ್ದಣನ ಕಾವ್ಯವ ಸರಸವ
ನಿನ್ನಲಿ ತಂದಾನೋ
ಸೊಗಸನು ನಿನ್ನಲಿ ತಂದಾನೋ
ಮೈಸೂರು ಮಲ್ಲೆ ಮುಡಿಗೆ ಮುಡಿಸಿದನು
ತುಂಗಾ ಭದ್ರೆ ಕೇಳಿ ನಿನಗಿಂದು ತಂಪನ್ನು ಇಟ್ಟ
ಜೋಗದ ದಾರೆ ಇಂದ ಈ ಜಡೆಯ ತಂದಿಟ್ಟ
ಈ ಕನ್ನಡದ ನಾಡ ಶ್ರೀ ಗಂಧದ ಕಾಡು ತರುವ ಗಾಳಿಯ ತಂಪು ತಂಪು ನಿನಗೆ ಒಡಲು ಉಸಿರಾಯ್ತು
ಏಕೋ ಹೆಣ್ಣೇ ಮನಸು ಕಲಲ್ಲಿ ಮಾಡಿಬಿಟ್ಟೆನೋ
ನೀನು ಒಲಿದು ಆ ಕಲ್ಲು ಕರಾಗುವುದುಂಟೇನೋ
ಒಂದು ಸುಳ್ಳಾದರು ನುಡಿ ಹೆಣ್ಣೇ
ನಿನ್ನ ಪ್ರಿಯತಮ ನಾನು ಎಂದು
ಅ ಸುಳ್ಳಲೇ ನಾ ಬಾಳ್ವೆ
ಒಂದು ಸುಳ್ಳಾದರು ನುಡಿ ಹೆಣ್ಣೇ
ನಿನ್ನ ಪ್ರಿಯತಮ ನಾನು ಎಂದು
ಆ ಸುಳ್ಳಲೇ ನಾ ಬಾಳ್ವೆ
ಅ ಒಂದೇ ಸುಳ್ಳಲೇ
ಆ ಒಂದೇ ಸುಳ್ಳಲೇ
ನಾ ಬಾಳುವೆ
ನಾ ಬಾಳುವೆ
Buy in 65% Discount
Ondu sulladaru nudi henne kannada song lyrics in English
Ondu Sulladaru Nudi Henne
Ninna Priyatama Naanu Endu
Aa Sullale Naa Baalve
Ondu Sulladaru Nudi Henne
Ninna Priyatama Naanu Endu
Aa Sullale Naa Baalve
Huvali Adagida Gandha
Adu Gaalige Seralu Chanda
Idu Taane Anubandha
Anuraagada Sambanda
Chaluvire Olavire Haalu Sakkareyu
Eradu Berethare Saviyante
Aadare Kahiyu Ekante
Benneyu Sunnavu Bannavu Ondene
Kaano Kangalu Ondene
Adare Gunavu Berene
Ondu Sulladaru Nudi Henne
Ninna Priyatama Naanu Endu
Aa Sullale Naa Balve
Jakkanana Shilpada
Jakkanana Shilpada Andava Ninnali Tandano
Chandava Ninnali Tandano
Haalu Beladingalina Bannava Tandano
Jenu Jenu Keli adaradi madhuvanittu
Minchu Balliya Keli Kai Rekeya Tandano
Mungaru Taruva Mooda Shyadri Daati Baruta
Tanda Muttu Haniye Ninnaya Naguvaaytu
Ekoo Henne Mansu kallalli Maadi Bittenu
Ninu Olidu Aa Kallu Karaguvudunteno
Ondu Sulladaru Nudi Henne
Ninna Priyatama Naanu Endu
Aa Sullale Naa balve
Muddanana Kaavyava Sarasava Ninnali Tandaano Sogasanu Ninnali Tandano
Maisuru Malle Mudige Mudisidanu
Tungaa Badre Keli Ninagindu Tampanu Itta
Jogada Daare Inda E Jadeya Tanditta
Ee Kannadada Naada Shri Gandada Kaadu Truva Gaaliya Tampu Tampu Ninage Odalu Usiraytu
Eko Henne Mansu Kalalli maadibitteno
Ninu Olidu Aa Kallu Karaguvudunteno
Ondu Sulladaru Nudi Henne
Ninna Priyatama Naanu Endu
Aa sullale Naa Baalve
Ondu Sulladaru Nudi Henne Ninna Priyatama Naanu Endu
A sullale naa Baalve
Aa Onde Sullele
aa onde Sullale
Naa Baaluve
Naa Baaluve
0 Comments