Presenting
Chellidaru malligeya Song Lyrics Janapada Geetha Album, Chellidaru malligeya
song is sung by Appagere
Thimmaraju, Chellidaru malligeya songLyrics Written By Janapada song, and Music
Given by Y K Muddukrishna.
About the song
Song |
Chellidaru Malligeya |
Singer |
Appagere Thimmaraju and Team |
Lyrics |
Janapada song |
Music |
Y K Muddu krishna |
Movie |
Janapada album |
Cast |
Unknown |
Chellidaru malligeya song lyrics - Janapada kannada lyrics ( Kannada lyrics )
ಚೆಲ್ಲಿದರು ಮಲ್ಲಿಗೆಯಾ
ಬಾಣ ಸುರ್ ಏರಿ ಮ್ಯಾಲೆ //2//
ಅಂದಾದ ಚಂದಾದ
ಮಾಯ್ಕಾರ ಮಾದೇವಗೆ
ಚೆಲ್ಲಿದರು ಮಲ್ಲಿಗೆಯಾ //2//
ಚೆಲ್ಲಿದರು ಮಲ್ಲಿಗೆಯಾ
ಬಾಣ ಸುರ್ ಏರಿ ಮ್ಯಾಲೆ
ಅಂದಾದ ಚಂದಾದ
ಮಾಯ್ಕಾರ ಮಾದೇವಗೆ
ಚೆಲ್ಲಿದರು ಮಲ್ಲಿಗೆಯಾ
( Music )
ಮಾದಪ್ಪ ಬರುವಾಗಾ
ಮಾಳೆಲ್ಲ ಘಮ್ಮೆಂದಿತೂ //2//
ಮಾಳದಲಿ ಗರುಕೆ
ಚಿಗೂರ್ಯವೆ ಮಾದಪ್ಪ
ಚೆಲ್ಲಿದರು ಮಲ್ಲಿಗೆಯಾ //2//
ಚೆಲ್ಲಿದರು ಮಲ್ಲಿಗೆಯಾ
ಬಾಣ ಸುರ್ ಏರಿ ಮ್ಯಾಲೆ
ಅಂದಾದ ಚಂದಾದ
ಮಾಯ್ಕಾರ ಮಾದೇವಗೆ
ಚೆಲ್ಲಿದರು ಮಲ್ಲಿಗೆಯಾ
ಆಹಾ ಚೆಲ್ಲಿದರು ಮಲ್ಲಿಗೆಯಾ
(Music)
ದಿಂಡುಗಲ್ಲಿನ ಮ್ಯಾಲೆ
ಗಂಡುಲಿಯ ಕುಳ್ಳಿರಿಸಿ //2//
ಗಂಡುಲಿಯ ಕುಳ್ಳಿರಿಸಿ
ಮಯ್ಕಾರ ಮಾದೇವಗೆ
ಚೆಲ್ಲಿದರು ಮಲ್ಲಿಗೆಯಾ //2//
ಚೆಲ್ಲಿದರು ಮಲ್ಲಿಗೆಯಾ
ಬಾಣ ಸುರ್ ಏರಿ ಮ್ಯಾಲೆ
ಅಂದಾದ ಚಂದಾದ
ಮಾಯ್ಕಾರ ಮಾದೇವಗೆ
ಚೆಲ್ಲಿದರು ಮಲ್ಲಿಗೆಯಾ
ಆಹಾ ಚೆಲ್ಲಿದರು ಮಲ್ಲಿಗೆಯಾ
(Music)
ಸಂಪಿಗೆ ಹೂವ್ನಂಗೆ
ಇಂಪಾದೊ ನಿನ ಪರುಸೆ //2//
ಇಂಪಾದೊ ಕೌಂದಲಿ
ಬಯಲಲ್ಲಿ ಮಾದಪ್ಪ
ಚೆಲ್ಲಿದರು ಮಲ್ಲಿಗೆಯಾ //2//
ಚೆಲ್ಲಿದರು ಮಲ್ಲಿಗೆಯಾ
ಬಾಣ ಸುರ್ ಏರಿ ಮ್ಯಾಲೆ
ಅಂದಾದ ಚೆಂದಾದ
ಮಾಯ್ಕಾರ ಮಾದೇವಗೆ
ಚೆಲ್ಲಿದರು ಮಲ್ಲಿಗೆಯಾ
ಆಹಾ ಚೆಲ್ಲಿದರು ಮಲ್ಲಿಗೆಯಾ
(Music)
ಮಲ್ಲಿಗೆ ಹೂವಿನ ಮಂಚಾ
ಮರುಗಾವ ಮೇಲೊದಪು //2//
ತಾವರೆ ಹೂವಿನ
ತಲೆದಿಂಬು ಮಾದೇವಂಗೆ
ಚೆಲ್ಲಿದರು ಮಲ್ಲಿಗೆಯಾ //2//
ಚೆಲ್ಲಿದರು ಮಲ್ಲಿಗೆಯಾ
ಬಾಣ ಸುರ್ ಏರಿ ಮ್ಯಾಲೆ
ಅಂದಾದ ಚೆಂದಾದ
ಮಾಯ್ಕಾರ ಮಾದೇವಗೆ
ಚೆಲ್ಲಿದರು ಮಲ್ಲಿಗೆಯಾ
ಆಹಾ ಚೆಲ್ಲಿದರು ಮಲ್ಲಿಗೆಯಾ
(Music)
ಹೊತ್ತು ಮುಳುಗಿದರೇನು
ಕತ್ತಲಾದರೇನು //2//
ಅಪ್ಪಾ ನಿನ್ನ ಬಳಿಗೆ
ಬರುವೇವು ನಾವು
ಚೆಲ್ಲಿದರು ಮಲ್ಲಿಗೆಯಾ //2//
ಚೆಲ್ಲಿದರು ಮಲ್ಲಿಗೆಯಾ
ಬಾಣ ಸುರ್ ಏರಿ ಮ್ಯಾಲೆ
ಅಂದಾದ ಚೆಂದಾದ
ಮಯ್ಕಾರ ಮಾದೇವಗೆ
ಚೆಲ್ಲಿದರು ಮಲ್ಲಿಗೆಯಾ
ಆಹಾ ಚೆಲ್ಲಿದರು ಮಲ್ಲಿಗೆಯಾ
ಓಹೋ ಚೆಲ್ಲಿದರು ಮಲ್ಲಿಗೆಯಾ
ಆಹಾ ಚೆಲ್ಲಿದರು ಮಲ್ಲಿಗೆಯಾ
(ಹಾಡು ಮುಕ್ತಾಯ)
Neenillade Nanagenide song lyrics
Chellidaru malligeya song lyrics - Janapada kannada lyrics ( English lyrics )
Chellidaru Malligeyaa
Baana Sur Eri Myale //2//
Andhada Chandhada
Maykara Madevge
Chellidaru Malligeya //2//
Chellidaru Malligeyaa
Baana Sur Eri Myale
Andhada Chandhada
Maykara Madevge
Chellidaru Malligeya
Aha Chellidaru Malligeya
Music
Maadhappa Baruvaga
Maalalla Ghammenditu //2//
Maaladali Garuke
Chiguravo Madhappa
Chellidaru Malligeyaa //2//
Chellidaru Malligeyaa
Baana Sur Eri Myale
Andhada Chandhada
Maykara Madevage
Chellidaru Malligeya
Aha Chellidaru Malligeya
Music
Dindugsllina Myale
Ganduliya Kullirisi //2//
Ganduliya Kullirisi.
Maykara Maadevage
Chellidaru Malligeyaa //2//
Chellidaru Malligeyaa
Baana Sur Eri Myale
Andhada Chandhada
Masykara Maadevage
Chellidaru Malligeyaa
Aha Chellidaru Malligeyaa
Music
Sampige Huvange
Impadha Nina Paruse //2//
Impadhoo Koundhalli.
Bayalali Maadhappa
Chellidaru Malligeyaa //2//
Chellidaru Malligeyaa
Baana Sur Eri myale
Andhada Chandhada
Maykara Maadevage
Chellidaru Malligeya
Aha Chellidaru Malligeyaa
Music
Mallige Huvina Manchaa
Marugaava Meludapu //2//
Thavare Huvina Thaledimbu
Maadevange
Chellidaru Malligeyaa //2//
Chellidaru Malligeya
Baana Sur Eri Myale
Andhada Chandhada
Maykara Maadevage
Chellidaru Malligeyaa
Aha Chellidaru Malligeyaa
Music
Hotthu Mulugidarenu
Kattaladarenu //2//
Appa Ninna Balige
Baruvevu Naavu
Chellidaru Malligeyaa //2//
Chellidaru Malligeya
Baana Sur Eri Myale //2//
Andhada Chandhada
Maykara Maadhevage
Chellidaru Malligeyaa //2//
Aha chalellidaru Malligeyaa
Oho chellidaru Malligeyaa
Aha chellidaru Malligeyaa
(End of lyrics)
0 Comments