
Sevantiye sevantiye kannada song lyrics in English
Sevantiye
(music)
Sevantiye sevantiye
Nannnase aleyalli ghammantiye
Sevantiye ( o o)
Sevantiye ( o o)
Nannnase aleyalli ghammantiye
Malligeginta balu anda neenu
Shrigandhakinta sowgandha neenu
Janma janmada prithige nanna
mecchina hadidu
Janma janmada prithige nanna
mecchina hadidu
Sevantiye ( o o)
Sevantiye
Nannase aleyalli ghammantiye
(music)
( pa pa pa ma ma ma )
Mallige mantapava
nanna manasalli kattisuve
Andada sirideviya
alli bacchittu pujisuve
Bhuviya hasirinante
ee padadadige iruve
Maleya modadante
aa suduva bisila tadeve
Bala tumba naa
baruve
Hastake rekheya
hagiruve
Sevantiye
Sevantiye
Nannase aleyalli
ghammanthiye
Kalgejje naadadali
ee nanna gundige gudu ide
Kai bale saddinali
nanna aseya butti ide
Sindhura bindigeyalli
naa jivava tumbide alli
Neenitta kadigeyalli
Naanitte pritiya
balli
Nanna bannada
manasinali ninna chitrava kettisuve
Yaaru illada aa
urali.. naane ninnavanagiruve
Sevantiye ( o o)
Sevantiye
Nannnase aleyalli ghammantiye
Malligeginta balu anda neenu
Shrigandhakinta sowgandha neenu
Janma janmada prithige nanna
mecchina hadidu
(music)
Sevantiye sevantiye kannada song lyrics in Kannada
ಸೇವಂತಿಯೇ
(ಮ್ಯೂಸಿಕ್)
ಸೇವಂತಿಯೇ ಸೇವಂತಿಯೇ
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
ಸೇವಂತಿಯೇ ( ಓ ಓ )
ಸೇವಂತಿಯೇ (ಓ ಓ )
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
ಮಲ್ಲಿಗೆಗಿಂತ ಬಲು ಅಂದ ನೀನು
ಶ್ರೀಗಂಧಕ್ಕಿಂತ ಸೌಗಂಧ ನೀನು
ಜನ್ಮ ಜನ್ಮದ ಪ್ರೀತಿಗೆ ನನ್ನ ಮೆಚ್ಚಿನ ಹಾಡಿದು
ಜನ್ಮ ಜನ್ಮದ ಪ್ರೀತಿಗೆ ನನ್ನ ಮೆಚ್ಚಿನ ಹಾಡಿದು
ಸೇವಂತಿಯೇ ( ಓ ಓ )
ಸೇವಂತಿಯೇ ( ಓ ಓ )
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
(ಮ್ಯೂಸಿಕ್)
(ಪಪಪ
ಮಮಮ)
(ಮ್ಯೂಸಿಕ್)
ಮಲ್ಲಿಗೆ ಮಂಟಪವ ನನ್ನ
ಮನಸಲ್ಲಿ ಕಟ್ಟಿಸುವೆ
ಅಂದದ
ಸಿರಿದೇವಿಯ ಅಲ್ಲಿ ಬಚ್ಚಿಟ್ಟು ಪೂಜಿಸುವೆ
à²ುವಿಯ
ಹಸಿರಿನಂತೆ ಈ ಪಾದದಡಿಗೆ ಇರುವೆ
ಮಳೆಯ
ಮೊಡದಂತೆ ಆ ಸುಡುವ ಬಿಸಿಲಾ ತಡೆವೆ
ಬಾಳಾ ತುಂಬ ನಾ ಬರುವೆ
ಹಸ್ತಕೆ ರೇಖೆಯ ಹಾಗಿರುವೆ
ಚಂದ ಚಂದದ ಸೇವಂತಿಯಾ ಅಂದಕೆ ಕಾವಲು ನಾನಿರುವೆ
ಸೇವಂತಿಯೇ ( ಓ ಓ )
ಸೇವಂತಿಯೇ ( ಓ ಓ )
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
(ಓ ಓ ಓ ಓ ಆ ಆ ಆ ಆ )
(ಮ್ಯೂಸಿಕ್)
ಕಾಲ್ಗೆಜ್ಜೆ ನಾದದಲೀ ಈ
ನನ್ನ ಗುಂಡಿಗೆ ಗೂಡು ಇದೆ
ಕೈಬಳೆ ಸದ್ದಿನಲೀ ನನ್ನ ಅಸೆಯ ಬುತ್ತಿ ಇದೆ
ಸಿಂಧೂರ ಬಿಂದಿಗೆಯಲ್ಲಿ ನಾ ಜೀವವ ತುಂಬಿದೆ
ಅಲ್ಲಿ
ನೀನಿಟ್ಟ ಕಾಡಿಗೆಯಲ್ಲಿ ( ಓ ಓ )
ನಾನಿಟ್ಟೆ ಪ್ರೀತಿಯ ಬಳ್ಳಿ
ನನ್ನ ಬಣ್ಣದ ಮನಸಿನಲಿ ನಿನ್ನ ಚಿತ್ರವ
ಕೆತ್ತಿಸುವೆ
ಯಾರು ಇಲ್ಲದ ಆ ಊರಲಿ ನಾನೇ ನಿನ್ನವನಾಗಿರುವೆ
ಸೇವಂತಿಯೇ ( ಓ ಓ )
ಸೇವಂತಿಯೇ ( ಓ ಓ )
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
ಮಲ್ಲಿಗೆಗಿಂತ ಬಲು ಅಂದ ನೀನು
ಶ್ರೀಗಂಧಕ್ಕಿಂತ ಸೌಗಂಧ ನೀನು
ಜನ್ಮ ಜನ್ಮದ ಪ್ರೀತಿಗೆ ನನ್ನ ಮೆಚ್ಚಿನ ಹಾಡಿದು
(ಮ್ಯೂಸಿಕ್)
( ಹಾಡು ಮುಕ್ತಾಯ )
About the song :
- Movie : Suryavamsha
- Song : Sevanthiye Sevanthiye
- Singer : S.P. Balasubrahmanyam
- Lyrics : S. Narayan
- Music : V. Manohar
- Starring : Vishnuvardhan, Isha Koppikar
- Music Label : Jhankar Music
0 Comments