Kanninalli kanaside song lyrics in kannada - Preethigagi movie

Ondu sulladaru nudi henne kannada song lyrics - Sajani movie


ABOUT THE SONG

SongKanninalli kanaside
SingerHariharan
LyricsK Kalyan
MusicS A Rajkumar
MoviePreethigagi
CastSri Murali, Sridevi

Kanninalli kanaside song lyrics (kannada)

ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ
ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ
ಬೆಳ್ಳಿ ಮೋಡ ತಳ್ಳಿ ಚಂದಿರ ಬಂದಂತೆ
ನನ್ನ ಬೆಳ್ಳಿ ಬೊಂಬೆ ಬರುತಾಳೆ
ಕಾಯುವೆ ಅವಳ ಪ್ರೀತಿಗಾಗಿ

ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ
ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ

Yekanthada mouna song lyrics

ಹೂವ ನಗುವಿನವಳು ಹೃದಯ ಬೆಳಗುವವಳು
ಮಿಂಚು ಮಿಂಚಿನಂತೆ ಕಣ್ಗಳು ಬಳೆಯ ಸದ್ದಿನೊಳಗೆ
ಬಲೆಯ ಬಿಸಿದವಳು ಹೆಜ್ಜೆನೋಡು ನವಿಲುಗಳು
ನನ್ನೊಳು ನಡೆದಾಡಿದ ಈ ದಾರಿಗೆ
ನನ್ನೆದೆಯ ಹಣತೇನ ಹಚ್ಚುವೆ
ಅವಳೆದೆಯ ಮಡಿಲಲ್ಲಿ ನಾ ಮಲಗಲು
ಹಗಲಿರುಳು ಕಣ್ ಮುಚ್ಚಿ ಕಾಯುವೆ
ನನ್ನುಸಿರು ಅವಳಲ್ಲಿದೆ

ಆಸೆ ಬೆಳೆಸಿದವಳು ಪ್ರೀತಿ ಕಳಿಸಿದವಳು
ಇಲ್ಲೇ ಇದ್ದು ಎಲ್ಲು ಕಾಣಲು
ಹೃದಯ ತೆರೆದಲಿವಳು ಬಯಕೆ ಬೆರೆದಲಿವಳು
ದೂರ ಇದ್ದು ಉಸಿರಾದಳು ನಾಳೆಗಳು ನನ್ನೊಳ ನೆರಳಲ್ಲಿದೆ
ಕನಸೀಗ ಮನೆಕಟ್ಟಿ ಹಾಡುವೆ ಕಾಲಾನೆ ನನ್ನೊಳ ಕಾಲಡಿ ಇದೆ
ಬದುಕೆಲ್ಲ ಅವಳಲ್ಲೇ ಬಾಳುವೆ ನನ್ನೋಳೆ ನಾ ನಗುವೆ

ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ
ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ
ಬೆಳ್ಳಿ ಮೂಡ ತಳ್ಳಿ ಚಂದಿರ ಬಂದಂತೆ
ನನ್ನ ಬೆಳ್ಳಿ ಬೊಂಬೆ ಬರುತಾಳೆ
ಕಾಯುವೆ ಅವಳ ಪ್ರೀತಿಗಾಗಿ

(ಹಾಡು ಮುಕ್ತಾಯ)

Best Product in Cheap Prices

Kanninalli kanaside song lyrics (English)

Kanninali Kanaside Reppeyalli Nenapide
Kanninali Kanaside Reppeyali Nenapide
Belli Moda Talli Chandira Bandante
Nanna Belli Bombe Baruthaale
Kaayuve Avala Prithigaagi

Kaninnali Kanaside Reppeyalli Nenapide
Kanninalli Kanaside Reppeyali Nenapide

Hoova Naguvinavalu Hrudaya Belaguvavalu
Minchu Minchinante Kangalu Baleya Saddinolage
Baleya Bisidavalu Hejje Noodu Navilugalu
Nannolu Nadedaadida E e Daarige
Nannedeya Hanatena Hacchuve
Avaledeya Madilali Naa Malaglu
Hagalirulu Kan Mucchi Kaayuve
Nannusiru Avalalide

Aaseya Belesidavalu Priti Kalisidavalu
Ille Iddu Ellu Kaanalu
Hrudaya Teredalivalu Bayake Beredalivalu
Dura Iddu Usiraadalu Naalegalu Nannola Neralallide
Kanaseega Manekatti Haaduve Kaalene Nannola Kaaladi Ide
Badukella Avalalle Baaluve Nannole Naa Naguve

Kanninali Kanaside Reppeyali Nenapide
Kanninali Kanaside Reppeyalli Nenapide
Belli Moda Talli Chandira Bandante
Nanna Belli Bombe Baruthaale
Kaayuve Avala Prithigaagi

End of lyrics

In this song any wrong lyrics are there please note us. and any queries about this song please contact us and any particular song needed you can ask in the request lyrics form.

Post a Comment

0 Comments